Skip to playerSkip to main content
  • 8 years ago
ಒಂದೆಡೆ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಮಗಳು ಮರ್ಯಮ್ ಬಂಧನಕ್ಕೆ ಸಿದ್ಧತೆ ನಡೆಯುತ್ತಿದ್ದರೆ, ಗೂಂಡಾಗಿರಿ ಮಾಡಿದ್ದಕ್ಕಾಗಿ ಷರೀಫ್ ಅವರು ಇಬ್ಬರು ಮೊಮ್ಮಕ್ಕಳು ಲಂಡನ್ನಿನಲ್ಲಿ ಶುಕ್ರವಾರ ಬಂಧಿತರಾಗಿದ್ದಾರೆ.

Category

🗞
News

Recommended