Skip to playerSkip to main content
  • 8 years ago
ಬೆಂಗಳೂರಿನಲ್ಲಿ ಸಬ್ಅರ್ಬನ್ ರೈಲ್ ಬೇಕೆಂದು ಸಿಟಿಜನ್ ಫಾರ್ ಬೆಂಗಳೂರು ಸಂಘದವರು ಮುಂದಿನ ಶುಕ್ರವಾರ 31st, ಆಗಸ್ಟ್‌ 2018 ರಂದು ರೈಲ್ವೆ ಯಾತ್ರೆಯನ್ನು ಕೈಗೊಂಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಹಾಗೂ ರೈಲ್ವೆಯಿಂದ ಸಾಕಷ್ಟು ಘೋಷಣೆ ಮತ್ತು ಹಣಕಾಸಿನ ಹಂಚಿಕೆಯ ಪ್ರಸ್ತಾವವಿದ್ದು , ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಮೊದಲು ಟ್ರೈನ್ ಬೇಕು ಎಂಬ ಯಾತ್ರೆಯನ್ನು ಕೈಗೊಳ್ಳಲಾಗಿದೆ.

The Citizen for Bangalore Sangha will undertake a railway campaign on Friday, August 2018 to sub-rail in Bengaluru. There is a lot of announcement and financial allotment from the state government and railway already and none has been implemented. It is a pilgrimage mission that requires the first train in order to bring the government's attention.

Category

🗞
News

Recommended