ನಮ್ಮ ದೇಶದಲ್ಲಿರುವ ಎಲ್ಲಾ ರಾಜ್ಯಗಳಿಗಿಂತಲೂ ಅತ್ಯಂತ ಡೇಂಜರಸ್ ರಾಜ್ಯವೆಂದರೆ ಅದು ನಾಗಲ್ಯಾಂಡ್. ಇದು ನಮ್ಮ ದೇಶದ ಸಣ್ಣ ರಾಜ್ಯವಾಗಿದೆ. ನಾಗಲ್ಯಾಂಡ್ನ ರಾಜಧಾನಿ ಕೋಹಿಮಾ. ಇಲ್ಲಿನ ರಾಜಕೀಯ ಭಾಷೆ ಇಂಗ್ಲೀಷ್. ಆದರೆ ಇಲ್ಲಿ ಒಂದೇ ಭಾಷೆಯಲ್ಲ ಅನೇಕ ಭಾಷೆಗಳು ಚಾಲ್ತಿಯಲ್ಲಿವೆ. ಒಂದೊಂದು ಜಾತಿ, ಜನಾಂಗದವರು,ತಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತಾರೆ.
The most dangerous state of all states in our country is Nagland. This is a small state of the country. The capital of Nagland is Kohima. The political language here is English. But here are many languages that are not the same language. Every citizen speaks in his own language.