Skip to playerSkip to main content
  • 6 years ago
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಕೊಲೆ ಮಾಡುವುದಾಗಿ ಯುವಕನೊಬ್ಬ ಬೆದರಿಕೆ ಹಾಕಿದ್ದಾನೆ. ಈ ಕುರಿತು ದೂರು ದಾಖಲಿಸಲು ನಿರ್ದೇಶಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಶಾಸಕನ ಕಡೆಯಿಂದ ಮನವಿ ಹೋಗಿದೆ.
#BasanagowdaPatilYatnal #BJP #Modi
A young man has threatened Basanagowda Patil Yatnal, a BJP MLA from Vijayapur city. The lawmaker has requested the Prime Minister's Office to direct the complaint to be filed.

Category

🗞
News

Recommended