Skip to playerSkip to main content
  • 6 years ago
ಸರ್ಕಾರಿ ಇಂಧನ ಕಂಪನಿಗಳಿಂದ ಒಂದು ಲೀಟರ್ ಪೆಟ್ರೋಲ್ ದರ ಮೇಲೆ 18 ಪೈಸೆ ಮತ್ತು ಒಂದು ಲೀಟರ್ ಡೀಸೆಲ್ ಮೇಲೆ 17 ಪೈಸೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದ ಹಿನ್ನೆಲೆ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಇಳಿಮುಖವಾಗಿದೆ

petrol has been reduced by 18 paise a liter from government energy companies and 17 paise a liter of diesel. Crude oil prices have fallen in the international market

Category

🗞
News

Recommended