Skip to playerSkip to main content
  • 5 years ago
ಮೇ 29ಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆ ಕರೆದಿದೆ. ಈ ಸಭೆಯಲ್ಲಿ ಈ ಬಾರಿ ನಡೆಯಲಿರುವ ಟಿ20 ವಿಶ್ವಕಪ್‌, ಮುಂದಿನ ಕ್ರಿಕೆಟ್ ಸೀಸನ್ ಮತ್ತು ಐಪಿಎಲ್ ನಿಲುಗಡೆಯಾಗಿರುವ ಪಂದ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ.

The t20 world cup was supposed to happen in India this year . BCCI will have the last say

Category

🗞
News

Recommended