Skip to playerSkip to main content
  • 5 years ago
ಮಳೆಯ ಹೊಡೆತಕ್ಕೆ ವಾಣಿಜ್ಯ ನಗರದ ಜನರು ನಲುಗಿ ಹೋಗಿದ್ದು, ಪ್ರವಾಹದ ಭೀತಿಯಲ್ಲಿಯೇ ದಿನಕಳೆಯುವಂತಾಗಿದೆ. ಹನುಮಾನ್ ನಗರ, ಕಂಡಿವಲಿ ಪೂರ್ವ ಪ್ರದೇಶ ಸೇರಿದಂತೆ ಅನೇಕ ಸ್ಥಳಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ


The Mumbai Rains have been hit by the rains, causing flooding. Rainwater has hit homes in many places including Hanuman Nagar and Kandivali East

Category

🗞
News

Recommended