ಆಸ್ಟ್ರೇಲಿಯಾ ತಂಡದ ಆಟಗಾರರು ಬೂಟ್ ನಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ್ದಾರೆ. ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಶೂಗಳಲ್ಲಿ ಬಿಯರ್ ಕುಡಿಯುತ್ತಿರುವ ವಿಡಿಯೋವನ್ನು ಐಸಿಸಿ ಸೋಮವಾರ ಹಂಚಿಕೊಂಡಿದೆ.
#AustraliavsNewZealand #Australia #Celebration #MatthewWade #MarcusStoinis #T20WorldCup
With this victory, australian players are celebrated and drinking beer in shoes,Pictures and videos of Australian team celebrations are going viral.